D K Shivakumar ನಾವು ಯಾವುದೇ ಕ್ಷಣದಲ್ಲೂ ಚುನಾವಣೆಗೆ ಸಿದ್ಧ | *Karnataka | OneIndia Kannada

2022-12-22 1,925

ಕೊರೋನಾ ಕಾರಣದಿಂದ ಫೆಬ್ರವರಿಯಲ್ಲಿ ಚುನಾವಣೆ..? ಬಿಜೆಪಿ ಈ ಸಿದ್ಧತೆಯಲ್ಲಿದೆ‌ ಎನ್ನುವ ಮಾಹಿತಿ ಹೊರಹಾಕಿದ್ದಾರೆ‌ ಡಿಕೆ ಶಿವಕುಮಾರ್.
ನಾವು ಯಾವುದೇ ಕ್ಷಣದಲ್ಲೂ ಚುನಾವಣೆಗೆ ಸಿದ್ಧ‌ ಎಂದಿದ್ದಾರೆ ಕೆಪಿಸಿಸಿ‌ ಅಧ್ಯಕ್ಷ.

D K Shivakumar says BJP going for the preparation of early elections. He continued that we are ready for elections at any point of time.


#DK Shivakumar
#RahulGandhi
#Siddaramaiah
#BJP
#Congress
#Karnatakaelections2023